ಕನ್ನಡ ಗಾದೆಗಳು - Kannada Gadegalu in Kannada - Kannada stories

ಕನ್ನಡ ಗಾದೆಗಳು - Kannada Gadegalu in Kannada - Kannada stories

ಕನ್ನಡ ಗಾದೆಗಳು ( Kannada Gadegalu ) :

ಗಾದೆಗಳು ಜನಜನಿತವಾದ ಅನುಭವಿಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಹಲವು ಬಾರಿ ಈ ವಾಕ್ಯಗಳು ರೂಪಕಉಪಮೆ, ದೀಪಕ, ಅಲಂಕಾರಗಳಾಗಿರುತ್ತವೆ.

Kannadastories.in we are providing the Kannada gadegalu meaning, explanation in Kannada,  pdf format in the Kannada language, and also provides Kannada proverb Artha. Kannada gadegalu with story-based examples to Know the meaning of any ಗಾದೆಗಳು

Note :  If you did not get your Favourite gadegalu please Search or Contact Us.  

ಕನ್ನಡ ಗಾದೆಗಳು (Gadegalu in Kannada Or proverb ) Meaning /Explanation in Kannada :

  1. ಕತ್ತೆಗೆ ಲತ್ತೆ ಪೆಟ್ಟು , ಜಾಣರಿಗೆ ಮಾತಿನ ಪೆಟ್ಟು 
  2. ತಾನೊಂದು ಬಗೆದರೆ ದೈವವೊಂದು ಬಗೆಯಿತು
  3.  ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೆ
  4. ಕನ್ನಡಿಯೊಳಗಿನ ಗಂಟಿಗಿಂತ ಕೈಯೊಳಗಿನ ಗಂಟೇ ಲೇಸು
  5. ಸಗಣಿಯೊಂದಿಗಿನ ಸರಸಕ್ಕಿಂತ ಗಂಧದೊಂದಿಗಿನ ಗುದ್ದಾಟ ಲೇಸು
  6. ಇರುಳು ಕಂಡ ಬಾವೀಲಿ ಹಗಲು ಬಿದ್ದಂತೆ
  7. ಕೋಪದಲ್ಲಿ ಕೊಯ್ದುಕೊಂಡ ಮೂಗು ಶಾಂತವಿದ್ದಾಗ ಬಂದೀತೆ?
  8. ದುರದೃಷ್ಟಗಳು ಒಂಟಿಯಾಗಿ ಬರುವುದಿಲ್ಲ 
  9. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ? 
  10. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು 
  11. ಕುಣಿಯಲಾರದವಳು ನೆಲ ಡೊಂಕೆಂದಳಂತೆ
  12. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು 
  13. ಕೈ ಕೆಸರಾದರೆ ಬಾಯಿ ಮೊಸರು.
  14. ಹೆಣ್ಣಿಂದ ರಾವಣ ಕೆಟ್ಟ , ಮಣ್ಣಿಂದ ಕೌರವ ಕೆಟ್ಟ
  15. ಬೆಂಕಿ ಬಿದ್ದ ಮೇಲೆ ಬಾವಿ ತೋಡಿದಂತೆ 
  16. ಗಾಳಿ ಬಂದಾಗ ತೂರಿಕೋ 
  17. ನೀರಿದ್ದರೆ ಊರು ನಾರಿ ಇದ್ದರೆ ಮನೆ 
  18. ಆನೆ ಸತ್ತರೂ ಸಾವಿರ ಇದ್ದರೂ ಸಾವಿರ 
  19. ಹಾಸಿಗೆ ಇದ್ದಷ್ಟು ಕಾಲು ಚಾಚು
  20. ಗಾಳಿಯಲ್ಲಿ ಗೋಪುರ ಕಟ್ಟಿದಂತೆ 
  21. ಸುಖದಲ್ಲಿ ಯುಗ ಒಂದು ನಿಮಿಷ ದುಃಖದಲ್ಲಿ ನಿಮಿಷವೇ ಒಂದು ಯುಗ
  22. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡ
  23. ಉಪದೇಶಕ್ಕಿಂತ ಉದಾಹರಣೆ ಲೇಸು 
  24. ಮನಸ್ಸಿದ್ದರೆ ಮಾರ್ಗವಿದೆ 
  25. ತೊಟ್ಟಿಲ ತೂಗುವ ಕೈ ದೇಶವನ್ನು ಆಳಬಲ್ಲದು
  26. ಕೊಡಲಿ ಕಾವು ಕುಲಕ್ಕೆ ಮೂಲ 
  27. ಹಳೆ ಗಂಡನ ಪಾದವೇ ಗತಿ 
  28. ಹಲ್ಲು ಕಿತ್ತ ಹಾವು 
  29. ತಾನುಂಟು ಮೂರು ಲೋಕವುಂಟು
  30. ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ 
  31. ಉದ್ದು ಮದ್ದನ್ನು ಕೆಡಿಸಿತು

Post a Comment

6 Comments

  1. Super 👌👌👌

    ReplyDelete
  2. Please put stories. It is the story connected to a proverb that a child can understand.

    ReplyDelete
  3. very bad word

    ReplyDelete
  4. Plzk Plan HD, are eieijekekeoi fkejd4di

    ReplyDelete