ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು Kannada gadegalu Or a proverb (Meaning /Explanation ) in Kannada. Mullanu Mulinindale thegeyabeku.
ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು (Meaning /Explanation )in Kannada :
ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು
ಅಕಸ್ಮಾತ್ ಕಾಲಿಗೆ ಮುಳ್ಳು ಚುಚ್ಚಿಬಿಡುತ್ತದೆ . ಆಗ ನಾವು ಏನು ಮಾಡುತ್ತೇವೆ ? ಪಿನ್ ಅಥವಾ ಸೂಜಿಯಂತಹ ಚೂಪಾದ ವಸ್ತುವನ್ನು ಬಳಸಿ ಅದನ್ನು ತೆಗೆಯುತ್ತೇವೆ .
ಇಲ್ಲವಾದರೆ , ಮತ್ತೊಂದು ಮುಳ್ಳಿನಿಂದ ತೆಗೆಯುತ್ತೇವೆ . ಅದೇ ರೀತಿ , ಒಬ್ಬ ದುಷ್ಟ ವ್ಯಕ್ತಿಗೆ , ಅವನ ಮಾರ್ಗಕ್ಕೆ ಇಳಿದು ಬುದ್ಧಿ ಕಲಿಸಬೇಕಾಗುತ್ತದೆ . ಕಾರಣ ನಾವು ಒಳ್ಳೆತನದಿಂದ ಅವರಿಗೆ ಉತ್ತರಿಸಲು ಹೋದರೆ ನಮ್ಮ ಒಳ್ಳೆಯ ಕೆಲಸ ಯಾವುದು ಅವರಿಗೆ ಅರ್ಥವಾಗುವುದಿಲ್ಲ ,
ದುಷ್ಟರಿಗೆ ದಯೆ ತೋರುವುದು ಹಾವಿಗೆ ಹಾಲೆರೆದಂತೆ . ಮನೆಗೆ ಕೆಟ್ಟ ಹಾವೊಂದು ಬಂದಾಗ ಅದಕ್ಕೆ ಹಾಲೆರೆದು , ಕೈ ಮುಗಿದು , ನಮಗೇನು ಮಾಡಬೇಡ ಎಂದು ಪ್ರಾರ್ಥಿಸುತ್ತ ನಿಂತರೆ ಅದು ಕಚ್ಚುವುದನ್ನು ಬಿಡುವುದಿಲ್ಲ ಶತ್ರುಗಳಿಗೆ ಪ್ರೀತಿ , ದಯೆ ತೋರಿಸಿದರೆ ಅವರು ನಿಮ್ಮ ಮೇಲೆ ಇನ್ನಷ್ಟು ಹಗೆ ಸಾಧಿಸುತ್ತಾರೆ ವಿನಃ ಸುಮ್ಮನಾಗುವುದಿಲ್ಲ ,
ಆದ್ದರಿಂದ ಶತ್ರುವಿಗೆ ಶತೃತ್ವದಿಂದಲೇ ಬುದ್ದಿಕಲಿಸಬೇಕು ಎಂಬುದನ್ನು ಈ ಗಾದೆ ಹೇಳುತ್ತದೆ.

Check out more Kannada gadegalu at Kannadastories.in
0 Comments