ನೀರಿದ್ದರೆ ಊರು ನಾರಿ ಇದ್ದರೆ ಮನೆ (Meaning /Explanation )in Kannada - Kannada gadegalu

 ನೀರಿದ್ದರೆ ಊರು ನಾರಿ ಇದ್ದರೆ ಮನೆ Kannada gadegalu Or a proverb (Meaning /Explanation ) in Kannada. Neeriddare Ooru Nari Eddare Mane.

ನೀರಿದ್ದರೆ ಊರು ನಾರಿ ಇದ್ದರೆ ಮನೆ (Meaning /Explanation )in Kannada - Kannada gadegalu

ನೀರಿದ್ದರೆ ಊರು ನಾರಿ ಇದ್ದರೆ ಮನೆ (Meaning /Explanation )in Kannada :

ನೀರಿದ್ದರೆ ಊರು ನಾರಿ ಇದ್ದರೆ ಮನೆ 
ನೀಲಿಲ್ಲದ  ಊರಿನಲ್ಲಿ ಬದುಕಲು ಸಾಧ್ಯವಿಲ್ಲ ಕುಡಿಯಲು , ಇನ್ನಿತರ ಎಲ್ಲ ಕೆಲಸಗಳಿಗೂ ನೀರು ಬೇಕೇ ಬೇಕು ಹಾಗೆಯೇ ಮನೆಯಲ್ಲಿ ನಾರಿ ಅಂದರೆ ಹೆಣ್ಣು ಇರಲೇಬೇಕು ಇಲ್ಲದಿದ್ದರೆ ಆ ಮನೆಪಾಡು ಯಾರಿಗೂ ಬೇಡ ,

ಕಸದ ತೊಟ್ಟಿಯೇ ಆಗಿಬಿಡುತ್ತದೆ . ಮನೆ ಎಂದರೆ ಅದು ಒಪ್ಪ ಓರಣವಾಗಿರಬೇಕು ಮೇಲಾಗಿ ಮನೆಯನ್ನು ಚೆಂದವಾಗಿ ಇಟ್ಟು ಕೊಳ್ಳುವದಷ್ಟೇ ಅಲ್ಲದೆ ಮಕ್ಕಳಿಗೆ ಅಕ್ಷರ ಕಲಿಸುತ್ತಾಳೆ.

 ಅವರು ತಪ್ಪು ದಾರಿ ತುಳಿದಾಗ ತಿದ್ದಿ ಬುದ್ದಿ ಹೇಳುವಳು , ಮಮತೆ , ವಾತ್ಸಲ್ಯದಿಂದ ಬೆಳೆಸುತ್ತಾಳೆ ಅಗತ್ಯವಿದ್ದರೆ ಗಂಡನಿಗೆ ಸಮನಾಗಿ ದುಡಿಯುತ್ತಾಳೆ .

ಆದ್ದರಿಂದ ಹೆಣ್ಣು ಮನೆಗೆ ಭೂಷಣ ಎಂದು ದೊಡ್ಡವರು ಹೇಳಿದ್ದಾರೆ ಒಂದು ವೇಳೆ ಮನೆ ಯಲ್ಲಿ ಹೆಂಗಸು ಇಲ್ಲವೆಂದರೆ ಆ ಮನೆಯಲ್ಲಿ ಯಾವೊಂದು ವಸ್ತುವೂ ಸರಿಯಾಗಿರುವುದಿಲ್ಲ ,

ಆದ್ದರಿಂದ ಊರು ಎಂದಮೇಲೆ ನೀರಿರಬೇಕು , ಹಾಗೆ ಮನೆಯೊಂದು ಸುಂದರವಾಗಿರಲು ಆ ಮನೆಯಲ್ಲಿ ಹೆಣ್ಣೊಬ್ಬಳು ಇರಬೇಕು ಎಂದು ಈ ಗಾದೆ ಹೇಳುತ್ತದೆ.

Check out more Kannada gadegalu at kannadastories.in

Post a Comment

0 Comments