ಕುಣಿಯಲಾರದವಳು ನೆಲ ಡೊಂಕೆಂದಳಂತೆ (Meaning /Explanation )in Kannada - Kannada gadegalu

 ಕುಣಿಯಲಾರದವಳು ನೆಲ ಡೊಂಕೆಂದಳಂತೆ Kannada gadegalu Or a proverb (Meaning /Explanation ) in Kannada. Kuniyalaradavalu Nela Donkedalanthe.

ಕುಣಿಯಲಾರದವಳು ನೆಲ ಡೊಂಕೆಂದಳಂತೆ (Meaning /Explanation )in Kannada - Kannada gadegalu

ಕುಣಿಯಲಾರದವಳು ನೆಲ ಡೊಂಕೆಂದಳಂತೆ (Meaning /Explanation )in Kannada 

ಕುಣಿಯಲಾರದವಳು ನೆಲ ಡೊಂಕೆಂದಳಂತೆ


ನರ್ತಿಸಲು ತಿಳಿಯದ ನರ್ತಕಿ ನಾನು ಚೆನ್ನಾಗಿ ಡಾನ್ಸ್ ಮಾಡುತ್ತಾಳೆ , ಆದರೆ ಈ ವೇದಿಕೆಯ ಸರಿಯಿಲ್ಲ ಎಂದು ದೂಷಿಸುತ್ತಾಳೆ .

ಕೆಲಸ ಸರಿಯಾಗಿ ತಿಳಿಯದವನು ತಾನಿಟ್ಟುಕೊಂಡ ಉಪಕರಣಗಳೇ ಸರಿಯಿಲ್ಲವೆಂದು ಹಳಿಯುತ್ತಾನೆ . ಯಾವುದೇ ಕೆಲಸವನ್ನಾದರೂ ಮಾಡಲು ಮನಸ್ಸು ಮಾಡಬೇಕು . ದಕ್ಷ ಕೆಲಸಗಾರ ತನ್ನಲ್ಲಿರುವ ಸರಿಯಿರದ ಉಪಕರಣಗಳನ್ನೇ ಬಳಸಿ ಎಷ್ಟು ಚೆಂದದ ವಸ್ತುವನ್ನಧಾರೂ ತಯಾರಿಸಬಲ್ಲ.

 ಅದೇ ಆ ಕೆಲಸದ ಬಗ್ಗೆ ಗೊತ್ತಿರದನಿಗೆ ಆ ವಸ್ತುಗಳೇ ಸರಿಯಿಲ್ಲದಂತೆ ಕಾಣುತ್ತದೆ . ಪರೀಕ್ಷೆಯಲ್ಲಿ ಚೆನ್ನಾಗಿ ಏಕಾಗ್ರತೆ , ಆಸಕ್ತಿಯಿಂದ ಓದಿದವನು ಉತ್ತಮ ಅಂಕ ಪಡೆದು ಮೊದಲು  ಬರುತ್ತಾನೆ .

 ಆದರೆ ಓದದೇ ನಪಾಸಾದವನು ಶಿಕ್ಷಕರು ಸರಿಯಾಗಿ ಕಲಿಸಲಿಲ್ಲವೆಂದೇ ಹೇಳುತ್ತಾನೇ ವಿನಃ ತಾನು ಓದಿರಲಿಲ್ಲವೆಂದು ಹೇಳುವುದಿಲ್ಲ . ಇಲ್ಲವಾದಲ್ಲಿ ಮೊದಲು ಬಂದ ವಿದ್ಯಾರ್ಥಿಯನ್ನೆ ದೂಷಿಸುತ್ತಾರೆ .

ಅವನನ್ನು ಕಂಡರೆ ಶಿಕ್ಷಕರಿಗೆ ತುಂಬಾ ಕಾಳಜಿ ಇದೆ . ಅವನನ್ನು ತುಂಬಾ ಹೊಗುತ್ತಾರೆ . ಹೀಗೆ ದೋಷಗಳೇ ಪಟ್ಟಿಯನ್ನೇ ಹೇಳುತ್ತಾರೆ ಬಿಟ್ಟರೆ ತನ್ನ ತಪ್ಪೆ ಇಲ್ಲವೆಂದು ಸಮರ್ಥಿಸುತ್ತಾರೆ .

ಓದದಿರುವುದು ನಮ್ಮ ತಪ್ಪು , ಬದಲಾಗಿ ಬೇರೆಯವರು ಅದಕ್ಕೆ ಹೊಣೆಗಾರರು ಸಾಧ್ಯವಿಲ್ಲ ಎಂಬುದನ್ನು ಈ ಗಾದೆ ಹೇಳುತ್ತದೆ.

Check out more Kannada gadegalu at Kannadastories.in

Post a Comment

0 Comments