ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೆ ?Kannada gadegalu or proverb (Meaning /Explanation )in Kannada.gidavagi baggadu maravagi baggithe.
ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೆ ? (Meaning /Explanation )in Kannada :
ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೆ ?
ಸಸಿ ನೆಡುತ್ತೇವೆ . ಮುಂದೆ ಹೆಮ್ಮರವಾಗಿ ಬೆಳೆಯುತ್ತದೆ ಗಿಡವಾಗಿದ್ದಾಗಲೇ ನಮಗೆ ಯಾವ ರೀತಿ ಬೇಕೊ ಆ ರೀತಿ ಬಾಗಿಸಿದರೆ ಅದೇ ರೀತಿ ಬೆಳೆಯುತ್ತದೆ
ಮರವಾದ ಮೇಲೆ ಅದನ್ನು ಬಗ್ಗಿಸಲು ಸಾಧ್ಯವಾಗುವುದೇ ಅಂತೆಯೇ ಮಕ್ಕಳು ಕೂಡ ಚಿಕ್ಕವರಾಗಿರುವಾಗಲೇ ಅವರಿಗೆ ಉತ್ತಮ ವಿಚಾರವನ್ನು ತಿಳಿಸಿಕೊಡಬೇಕು . ಇಲ್ಲವಾದಲ್ಲಿ ದೊಡ್ಡವರಾದ ಮೇಲೆ ತಪ್ಪುಮಾರ್ಗ ಹಿಡಿದಿದ್ದಾರೆಂದು ತಿದ್ದಲು ಹೋದರೆ ಅದು ಸಾಧ್ಯವಾಗುವುದಿಲ್ಲ .
ಮಕ್ಕಳು ಚಿಕ್ಕವರಿರುವಾಗ ಕಳ್ಳತನ ತಪ್ಪು ಎಂಬುದನ್ನು ತಿಳಿಸಿ ಹೇಳಬೇಕು . ಬದಲಾಗಿ ಮಗು ಕದ್ದು ತಂದಿದೆ ಎಂದು ಗೊತ್ತಿದ್ದರೂ ತಿದ್ದದೆ ಹಾಗೆ ಬಿಟ್ಟರೆ , ಇಂದು ಬಳಪ ಕದ್ದ ಮಗು ಮುಂದೆ ಕಳ್ಳತನವನ್ನೇ ದುಡಿಮೆಯ ಮಾರ್ಗವಾಗಿಸಿಕೊಳ್ಳಬಹುದು .
ಆಗ ನೀನು ಮಾಡುತ್ತಿರುವುದು ತಪ್ಪೆಂದು ಹೊಡೆದರೂ , ಬಾಯಿಗೆ ಬಂದಂತೆ ಬೈದರೂ ತಿದ್ದಲೂ ಸಾಧ್ಯವಾಗುವುದಿಲ್ಲ , ಆದ್ದರಿಂದ ಎಳೆಯರಾಗಿದ್ದಾಗಲೇ ಮಕ್ಕಳನ್ನು ಸರಿಯಾದ ದಾರಿಗೆ ತರುವ ಪ್ರಯತ್ನ ಮಾಡಬೇಕು .

Check out more Kannada gadegalu or proverb (Meaning /Explanation )in Kannada at Kannadastories.in
3 Comments
ಹತ
ReplyDeleteEven more in detail
ReplyDeleteThank you sir
ReplyDelete