ಹೆಣ್ಣಿಂದ ರಾವಣ ಕೆಟ್ಟ , ಮಣ್ಣಿಂದ ಕೌರವ ಕೆಟ್ಟ (Meaning /Explanation )in Kannada - Kannada gadegalu

 ಹೆಣ್ಣಿಂದ ರಾವಣ ಕೆಟ್ಟ , ಮಣ್ಣಿಂದ ಕೌರವ ಕೆಟ್ಟ Kannada gadegalu Or a proverb (Meaning /Explanation ) in Kannada. Henninda ravana ketta, Manninda kavrava ketta.

ಹೆಣ್ಣಿಂದ ರಾವಣ ಕೆಟ್ಟ , ಮಣ್ಣಿಂದ ಕೌರವ ಕೆಟ್ಟ (Meaning /Explanation )in Kannada - Kannada gadegalu

ಹೆಣ್ಣಿಂದ ರಾವಣ ಕೆಟ್ಟ , ಮಣ್ಣಿಂದ ಕೌರವ ಕೆಟ್ಟ (Meaning /Explanation )in Kannada :

ಹೆಣ್ಣಿಂದ ರಾವಣ ಕೆಟ್ಟ , ಮಣ್ಣಿಂದ ಕೌರವ ಕೆಟ್ಟ

ಇದೊಂದು ಪೌರಾಣಿಕ ಪ್ರಸಂಗ ನೆನಪಿಸುವ ಗಾದೆಯಾದರೂ ಅದರಲ್ಲಿ ಅಡಗಿರುವ ತತ್ವಮಾನವರಿಗೆ ಒಂದು ಪಾಠವನ್ನು ಕಲಿಸುತ್ತದೆ.

 ಲಂಕಾ ಪಟ್ಟಣದ ರಾವಣ ಸೀತೆಯನ್ನು ಕಂಡು ಮೋಹಗೊಂಡು , ಅವಳನ್ನು ಅಪಹರಿಸಿದ ಸೀತೆಯನ್ನು ಬಿಡಿಸಲು ಹೋದ ರಾಮ ರಾವಣನನ್ನು ಸಂಹಾರ ಮಾಡಿದ .

ಕೌರವರಲ್ಲೊಬ್ಬರಾದ ದುರ್ಯೋಧನನಿಗೆ ಭೂ ಮೋಹ ರಾಜ್ಯದಾಹ ವಿಪರೀತವಾಗಿತ್ತು ಆದ್ದರಿಂದ ಸಹೋದರರೊಂದಿಗೆ ಕಲಹಕ್ಕಿಳಿದ . ಕೊನೆಗೆ ಯುದ್ಧದಲ್ಲಿ ಸತ್ತನಲ್ಲದೆ , ಇಡೀ ಕೌರವರ ನಾಶಕ್ಕೆ ಕಾರಣನಾದ .

ಇಂದಿಗೂ ಈ ಜಗತ್ತಿನಲ್ಲಿ ರಾವಣ , ದುಯೋಧನನಂತವರು ಇದ್ದಾರೆ . ಹೆಣ್ಣು ಹೊನ್ನು , ಮಣ್ಣನ್ನು ಅತಿಯಾಗಿ ಆಶಿಸುತ್ತಾರೆ . ಹಾಗಂತ ಇವನ್ನು ಬಯಸುವುದೇ ತಪ್ಪಲ್ಲ ಆದರೆ ಇವು ನ್ಯಾಯವಾದ ರೀತಿಯಲ್ಲಿ ಲಭಿಸಬೇಕು .

ಗಳಿಸಲು ಹೋದಂತೆ ರಾವಣ ದುರ್ಯೋಧನರಂತೆ ವಿನಾಶಕ್ಕೆ ಗುರಿಯಾಗಬೇಕಾಗುತ್ತದೆ. 

Post a Comment

0 Comments