ಸುಖದಲ್ಲಿ ಯುಗ ಒಂದು ನಿಮಿಷ ದುಃಖದಲ್ಲಿ ನಿಮಿಷವೇ ಒಂದು ಯುಗ (Meaning /Explanation )in Kannada - Kannada gadegalu

 ಸುಖದಲ್ಲಿ ಯುಗ ಒಂದು ನಿಮಿಷ ದುಃಖದಲ್ಲಿ ನಿಮಿಷವೇ ಒಂದು ಯುಗ Kannada gadegalu Or a proverb (Meaning /Explanation ) in Kannada. Sukhadalli yuga ondu nimisha dukhadalli nimishave ondu yuga.

ಸುಖದಲ್ಲಿ ಯುಗ ಒಂದು ನಿಮಿಷ ದುಃಖದಲ್ಲಿ ನಿಮಿಷವೇ ಒಂದು ಯುಗ (Meaning /Explanation )in Kannada - Kannada gadegalu

ಸುಖದಲ್ಲಿ ಯುಗ ಒಂದು ನಿಮಿಷ ದುಃಖದಲ್ಲಿ ನಿಮಿಷವೇ ಒಂದು ಯುಗ (Meaning /Explanation )in Kannada :

ಸುಖದಲ್ಲಿ ಯುಗ ಒಂದು ನಿಮಿಷ ದುಃಖದಲ್ಲಿ ನಿಮಿಷವೇ ಒಂದು ಯುಗ
ಸುಖ - ದುಃಖಗಳು ನಿತ್ಯ ಜೀವನದಲ್ಲಿ ಸಹಜ ಅದರಲ್ಲಿ ಯಾವುದು ಶಾಶ್ವತವಲ್ಲ , ಆದ್ದರಿಂದ ಸುಖ - ದುಃಖ ಎರಡನ್ನೂ ಸಮನಾಗಿ ಸ್ವೀಕರಿಸಬೇಕು ಎಂದು ಹಿರಿಯರು ಹೇಳುತ್ತಾರೆ .

ಸುಖ ಖುಷಿ ಕೊಡುತ್ತದೆ . ಸುಖದ ಹಿಗ್ಗಿನಲ್ಲಿ ತನಗೆ ಯಾವುದೇ ಚಿಂತೆಗಳೇ ಇಲ್ಲವೆನಿಸುತ್ತದೆ . ಯುಗವೊಂದು ನಿಮಿಷವಾಗಿ ಕಾಣುತ್ತದೆ .

 ಅದೇ ಕೆಲವೊಂದು ಸಂದರ್ಭದಲ್ಲಿ ಹಣವಿಲ್ಲದೆ , ಮಾಡಲು ಕೆಲಸವೂ ಇಲ್ಲದೆ ಒಂದೊಂದು ನಿಮಿಷವನ್ನು ಕಳೆಯುವುದು ಕಷ್ಟವಾಗಿ ಬಿಡುತ್ತದೆ . ಕಷ್ಟದ ದಿನಗಳು ಮನುಷ್ಯನಿಗೆ ಇಷ್ಟವಾಗುವುದಿಲ್ಲ ,

ಆಗ ಅವನಿಗೆ ಒಂದೊಂದು ನಿಮಿಷವೂ ಯುಗ ವಾಗಿ ಪರಿಣಮಿಸುತ್ತದೆ ಎಂದು ಈ ಗಾದೆ ವಿವರಿಸುತ್ತದೆ .

Suggested Kannada gadegalu :

Post a Comment

0 Comments