ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ Kannada gadegalu Or a proverb (Meaning /Explanation ) in Kannada. Hriyakkana chali Manemandigella.
ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ (Meaning /Explanation )in Kannada :
ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ
ಮನೆಯ ಹಿರಿಯರು ಮಾಡುವ ಕೆಲಸ ಅವರ ನಡುವಳಿಕೆ ಮನೆಯ ಕಿರಿಯ ಮೇಲೆ ಪ್ರಭಾವ ಬೀರುತ್ತದೆ ಎಂಬುದು ಈ ಗಾದೆಯ ಮುಖ್ಯ ಅರ್ಥವಾಗಿದೆ .
ಮನೆಯಲ್ಲಿ ಇರುವ ಹಿರಿಯರು ಆದರ್ಶ ಗುಣಗಳನ್ನು ರೂಢಿಸಿಕೊಳ್ಳಬೇಕು . ಅವರನ್ನು ಕಿರಿಯರು ಅನುಸರಿಸುತ್ತ ಬೆಳೆಯುತ್ತಾರೆ . ಆದುದರಿಂದ ಹಿರಿಯರಾದವರು ಒಳ್ಳೆಯ ಮಾತುಕತೆ , ರೀತಿ - ನೀತಿ ಸ್ವಭಾವವನ್ನು ಆಚರಣೆಯಲ್ಲಿ ತೋರಬೇಕು . ಜೊತೆಗೆ , ಹಿರಿಯರು ಕೆಟ್ಟ ಹವ್ಯಾಸಗಳಿಂದ ದೂರವಿದ್ದು , ಮಕ್ಕಳು ಅದನ್ನು ರೂಢಿಸಿಕೊಳ್ಳದಂತೆ ಎಚ್ಚರಿಕೆವಹಿಸಬೇಕು .
ಅದರಿಂದ ಚಿಕ್ಕವರು ಒಳ್ಳೆಯದನ್ನೇ ಕಲಿಯುತ್ತಾರೆ ಎಂಬುವುದು ಈ ಗಾದೆಯ ಸರಳಾರ್ಥವಾಗಿದೆ.

Check out more Kannada gadegalu or proverb (Meaning /Explanation )in Kannada at kannadastories.in
0 Comments