ಎರಡು ಮೂರ್ಖ ಕೋತಿಗಳು ( Two Foolish Monkeys )- Kannada Moral Stories for Kids - Kannada stories

 ಎರಡು ಮೂರ್ಖ ಕೋತಿಗಳು (Two Foolish Monkeys)

Kannada Moral Stories for Kids 

ಎರಡು ಮೂರ್ಖ ಕೋತಿಗಳು ( Two Foolish Monkeys )- Kannada Moral Stories for Kids - Kannada stories


ಎರಡು ಮೂರ್ಖ ಕೋತಿಗಳು ( Two Foolish Monkeys ) :

ಒಂದು ದೊಡ್ಡ ಮರದಲ್ಲಿ ಒಂದು ಪುಟ್ಟ ಗುಬ್ಬಚ್ಚಿ ಗೂಡು ಮಾಡಿಕೊಂಡಿತು. ಚಳಿಗಾಲದಲ್ಲಿ ಒಂದು ದಿನ ತುಂಬ ಜೊರಾಗಿ ಗಾಳಿ ಬೀಸುತಿತ್ತು.
ಚಳಿಯನ್ನು ತಾಳಲಾರದೆ ಎರಡು ಪುಟ್ಟ ಕೋತಿಗಳು ಮರದ ಬಳಿ ಬಂದು ನಿಂತವು.

 ನನಗೆ ಅನಿಸುತ್ತೆ ಚಳಿಗೆ ನಾವು ಮಂಜುಗೆಡ್ಡೆ ಆಗುತ್ತವೆ ಅಂತ.  ಈ ಚಳಿಯಿಂದ ರಕ್ಷಿಸಿಕೊಳ್ಳಲು ನಾವು ಈಗ ಈ ಮರದ ಸಹಾಯ ಪಡೆದು ಕೊಳಬೇಕು. ಆದರೆ ಇಷ್ಟು ಚಳಿ ಇರುವುದರಿಂದ ನಾವು ಮರದ ಮೇಲೆ,ಹೋಗಿ ಕುಳಿತರು ಪ್ರಯೋಜನವಿಲ್ಲ. ನಾವು ಇನ್ನು ಬೇರೆ ಏನಾದರೂ ಪಯತ್ನಿಸಬೇಕು.

 ಹಾ.... ಮರದಕೆಳಗಡೆ ಒಣಗಿರೋ ಎಲೆಗಳು ಇದೆ..ನಾವು ಅದನ್ನು ಸುಟ್ಟು ಬೆಂಕಿ ಹಚ್ಚಬಹುದು.
ಒಣ ಎಲೆಗಳನ್ನು ಹುಡುಕಿದ ಮೇಲೆ ಅದಕ್ಕೆ ಹೇಗೆ ಬೆಂಕಿ ಹಚ್ಚುವುದು? ಎಂದು ಪ್ರಶ್ನೆ ಹುಟ್ಟಿತು. ನಾವು ಇದ್ದಕ್ಕೆ ಬೆಂಕಿ ಹಚ್ಚೊಂದು ಹೇಗೆ ?
 ಹಾ.. ಹೌದು ನಾನು ಇದ್ದನ್ನು ಆಲೋಚಿಸಲೇ ಇಲ್ಲ. ಮರದ ಮೇಲೆ ಕೂತುಕೊಂಡಿದ್ದ ಗುಬ್ಬಚ್ಚಿ ಆ ಎರಡು ಕೋತಿಗಳ ಕಷ್ಟವನ್ನು ನೊಡಿತ್ತು.

ಮಿಂಚು ಹುಳುವನ್ನು ಕಂಡು ಅದರಿಂದ ಬೆಂಕಿ ಹೆಚ್ಚುವ ಬಗ್ಗೆ ಯೋಜನೆ ಮಾಡಿದರು. ಒಂದು ಕೋತಿ ಯು ಆ ಹುಳುವನ್ನು ಹಿಡಿಯಿತು. ಮತ್ತು ಅದರಿಂದ ಬೆಂಕಿ ಹಚ್ಚಲು ಪ್ರಯತ್ನಿಸತೊಡಗಿತು.

ಗುಬ್ಬಚ್ಚಿಯು ಹೇಳಿತು. ಅರೆ ..... ಕೋತಿ ಸಹೋದರರೆ ನೀವು ಹಿಡಿದು ಕೊಂಡಿರೊದು ಬೆಂಕಿ ಕಿಡಿಯಲ್ಲ ಅಂದು ಮಿಂಚು ಹುಳು ಅದರಿಂದ ಬೆಂಕಿ ಹತ್ತೊದಿಲ್ಲ . .

ಏ.. ಹಕ್ಕಿ ನಮ್ಮನ್ನ ಮೂಖ೯ ರು ಅಂದುಕೊಂಡಿದ್ದೆಯ ಎ೦ದು ಒಂದು ಕೋತಿ ಯು ಹೇಳಿತು.

ನಂತರ ಆ ಹುಳುವಿನಿಂದ ಬೆಂಕಿ ಹಚ್ಚಲು ಪ್ರಯತ್ನಿಸಿದರು..ಹಕ್ಕಿಯು ತುಂಬಾ ಬಾರಿ ಹೇಳಲು ಪ್ರಯತ್ನಿಸಿತು. ಆದರೆ ಆ ಕೋತಿಗಳು ಕೆಳಲೆ ಇಲ್ಲ. ಗುಬ್ಬಿಚ್ಚಿ ಯು ಮತ್ತೊಂದು ಬಾರಿ ತಿಳಿ ಹೇಳಲು ಹೋದಾಗ ಒಂದು ಕೋತಿ ಯು ಅದರ ಕುತ್ತಿಗೆ ಹಿಡಿದು ನೆಲಕ್ಕೆ ಎಸೆಯಿತು.  ಹಕ್ಕಿಯು ತನ್ನ ಮನಸ್ಸಿನಲ್ಲಿಯೇ ಅಂದು ಕೊಂಡಿತು. ನಾನು ಈ ಮೂಖ೯ರಿಗೆ ಏನೂ ಹೋಳೋದಕ್ಕೆ ಹೋಗಬಾರದಿತ್ತು.

The moral of the story 
ಎರಡು ಮೂರ್ಖ ಕೋತಿಗಳು ( Two Foolish Monkeys )

ಇದರಿಂದ ಏನು ಗೊತ್ತಾಗುತ್ತೆ ಅಂದರೆ ಯಾರು ಅರ್ಥ ಮಾಡಿಕೊಳ್ಳು ತಾರೊ ಅವರಿಗೆ ಮಾತ್ರ ಬುದ್ದಿ ಹೇಳಬೇಕು. ಇಲ್ಲವಾದರೆ ನಾವೇ ಆಪತ್ತಿನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೇವೆ.

Post a Comment

0 Comments