ತಾನೊಂದು ಬಗೆದರೆ ದೈವವೊಂದು ಬಗೆಯಿತು  Kannada Gadegalu Meaning - Gadegalu in Kannada - Kannada stories

 ತಾನೊಂದು ಬಗೆದರೆ ದೈವವೊಂದು ಬಗೆಯಿತು  Kannada Gadegalu Meaning 

 Gadegalu in Kannada :

ತಾನೊಂದು ಬಗೆದರೆ ದೈವವೊಂದು ಬಗೆಯಿತು  Kannada Gadegalu Meaning - Gadegalu in Kannada - Kannada stories


ತಾನೊಂದು ಬಗೆದರೆ ದೈವವೊಂದು ಬಗೆಯಿತು  Kannada Gadegalu Meaning  :

ತಾನೊಂದು ಬಗೆದರೆ ದೈವವೊಂದು ಬಗೆಯಿತು

ಚಂದ್ರಹಾಸ ವಿಷ್ಣುವಿನ ಪರಮ ಭಕ್ತ . ದುಷ್ಟಬುದ್ದಿ ಎಂಬ ಮಂತ್ರಿ ಅವನನ್ನು ಸಾಯಿಸಲು ಹೊಂಚು ಹಾಕುತ್ತಾನೆ.
ಅದೇ ಸಂದರ್ಭದಲ್ಲಿ ಚಂದ್ರಹಾಸ ದುಷ್ಟಬುದ್ಧಿಯ ಮಗಳಾದ ವಿಷಯೆಯನ್ನು ಮದುವೆಯಾಗುತ್ತಾನೆ . ಚಂದ್ರಹಾಸ ತನ್ನ ಅಳಿಯ , ಅವನನ್ನು ಸಾಯಿಸಿದರೆ ತನ್ನ ಮಗಳು ವಿಧವೆಯಾಗುತ್ತಾಳೆ ಎಂಬುದನ್ನು ಯೋಚಿಸದೆ , ದ್ವೇಷದಿಂದ ಅವನನ್ನು ಕೊಲ್ಲಲು ಚಕ್ರವ್ಯೂಹವನ್ನು ರಚಿಸುತ್ತಾನೆ . ಆದರೆ ದೈವ ಬಯಸಿದ್ದೇ ಬೇರೆಯಾಗಿರುತ್ತದೆ , ಅಳಿಯನನ್ನು ಕೊಲ್ಲಿಸಲು ರೂಪಿಸಿದ ಸಂಚಿನಲ್ಲಿ ದುಷ್ಟಬುದ್ದಿ ತಾನೆ ಸಿಲುಕಿ ಸಾವನ್ನಪ್ಪುತ್ತಾನೆ .

ಇದು ಪುರಾಣದ ಒಂದು ಕಥೆ . ದೈವದ ಮುಂದೆ ನಮ್ಮ ಆಟಗಳು ಏನೂ ನಡೆಯುವುದಿಲ್ಲ , ನಾವು ಅಂದುಕೊಳ್ಳುವುದೇ ಒಂದಾಗಿರುತ್ತದೆ , ಆದರೆ ವಾಸ್ತವದಲ್ಲಿ ನಡೆಯುವುದೇ ಬೇರೆಯಾಗಿರುತ್ತದೆ .

 ಅಲೆಗ್ಲಾಂಡರ್ ಗ್ರೀಕ್ ವೀರ . ಅವನು ಇಡೀ ಜಗತ್ತನ್ನೇ ಆಳುವ ಆಕಾಂಕ್ಷೆಯನ್ನು ಹೊಂದಿದ್ದ ಅಡಾಲ್ಫ್ ಹಿಟ್ಲರ್‌ , ಫ್ರೆಂಚ್ ವೀರ ನೆಪೋಲಿಯನ್ ಬೋನಾಪಾರ್ಟೆ ಇವರುಗಳು ಇದೇ ಮಹತ್ವಾಕಾಂಕ್ಷೆಯನ್ನು ಹೊಂದಿದ್ದರು . ಆದರೆ ಅವರಾರ ಆಸೆಯೂ ಕೈಗೂಡಲಿಲ್ಲ . ಕೊನೆಗೆ ಮಣ್ಣಲ್ಲಿ ಮಣ್ಣಾದರು . ಮನುಷ್ಯ ಏನಿದ್ದರೂ ಹೀಗೆ ಮಾಡಬೇಕು ಎಂದು ಯೋಜಿಸಬಹುದು ಹಾಗೂ ಕೈಗೊಂಡ ಕೆಲಸಗಳನ್ನು ನೆರವೇರಿಸಲು ಪ್ರಯತ್ನ ಮಾಡಬಹುದು . ಆದರೆ ಅವನ ಪ್ರಯತ್ನಗಳು ಫಲ ಕೊಡಬೇಕಾದರೆ ದೇವರ ಅನುಗ್ರಹ ಬೇಕೆ ಬೇಕು . ಯಾವ ಬಲವಿದ್ದರೇನು , ದೈವದ ಬಲ ಇಲ್ಲದವನಿಗೆ ಎಂಬ ಮಾತು ಕೂಡ ರೂಢಿಯಲ್ಲಿದೆ.

Post a Comment

1 Comments

  1. After reading these articles you'll be ready to play on line casino games with the most effective card sharks on the earth. As the largest casino in Reno, 바카라사이트 GSR presents selection of|quite so much of|a big selection of} desk games for players in any respect levels. Casino VR Poker certainly one of the|is among the|is likely certainly one of the} greatest VR on line casino apps that you'd undoubtedly like. The game is social, has good graphics, and presents an amazing real-world expertise. Although you cannot play with real money, the game remains to be value it.

    ReplyDelete