ವಯಸ್ಸಾದ ರಣಹದ್ದು( Old_Vulture )- Kannada Moral Stories for Kids - Kannada stories

 ವಯಸ್ಸಾದ ರಣಹದ್ದು( Old_Vulture )- Kannada Moral Stories for Kids

ವಯಸ್ಸಾದ ರಣಹದ್ದು( Old_Vulture )- Kannada Moral Stories for Kids - Kannada stories

ವಯಸ್ಸಾದ ರಣಹದ್ದು( Old_Vulture )- Kannada Moral Stories for Kids 

ಒಂದು ಕಾಡಿನ ಮಧ್ಯ ಭಾಗದಲ್ಲಿ ಒಂದು ದೊಡ್ಡ ಮರವಿತ್ತು. ಆ ಮರದಲ್ಲಿ ತುಂಬ ಹಕ್ಕಿ-ಪಕ್ಷಿ ತಮ್ಮ ಗೂಡುಗಳನ್ನು ಮಾಡಿಕೊಂಡಿದ್ದವು. ಹಾಗೂ ಅದರಲ್ಲಿ ವಾಸಿಸುತ್ತಾ ಇದ್ದವು. ಎಷ್ಟೊ ಪಕ್ಷಿಗಳು ತಮ್ಮ ಮಕ್ಕಳನ್ನು ರಕ್ಷಿಸಲು ಕಾವಲು ಕಾಯುತ್ತಾ ಇದ್ದವು.

 ಒಂದು ದಿನ ಆ ಮರದ ಹತ್ತಿರ ಒಂದು ವಯಸ್ಸಾದ ಹದ್ದು ಬಂತು . ಆ ಹದ್ದು ಮನಸ್ಸಿನಲ್ಲಿ ಅಂದು ಕೊಂಡಿತು ಈ ಮರ ತುಂಬಾ ದೊಡ್ಡದಾಗಿದೆ ಇಲ್ಲಿ ನಾನು ವಿಶ್ರಾಂತಿ ತೆಗೆಕೊಳುತ್ತನೆ.

 ಆ ಮರದ ಮೇಲೆ ಇದ್ದ ಒಂದು ಹಕ್ಕಿಯು ಹದ್ದನ್ನು ಕೇಳಿತು. ನೀವು ಯಾರು ಈ ಮರದ ಹತ್ತಿರ ಏನಕ್ಕೆ ಬಂದಿರಿ ಎಂದು ಕೇಳಿತು. ಹದ್ದು ಹೇಳಿತು. ನಾನು ಒಬ್ಬ ವಯಸ್ಸಾದ ಹದ್ದು, ನಾನು ವಿಶ್ರಾಂತಿ ತೆಗೆದುಕೊಳ್ಳಲು ಮರವನ್ನು ಹುಡುಕುತಿದ್ದೆ ಎ೦ದು ಹೇಳಿತು. ಹಾಗೆ ಆ ಪಕ್ಷಿಯ ಹತ್ತಿರ ಕೇಳಿಕೊಂಡಿತು, ನನಗೂ ಈ ಮರದ ಮೇಲೆ ಆಶ್ರಯ ಕೊಟ್ಟರೆ ತುಂಬಾ ಸಹಾಯವಾಗುತಿತ್ತು.

 ಆ ಪಕ್ಷಿಯ ಒಪ್ಪಿಕೊಂಡಿತು. ಹಾಗೂ ನೀವು ನಮ್ಮ ಮಕ್ಕಳನ್ನು ನೋಡಿಕೊಳ್ಳಿ ಎಂದು ಹೇಳಿತು. ನಂತರ ಎಲ್ಲಾ ಪಕ್ಷಿಗಳು ಕಾಡಿಗೆ ಹೋದವು. ಹದ್ದು ಮಕ್ಕಳನ್ನೆಲ್ಲ ನೋಡಿಕೊಳುತ್ತಾ ಇತ್ತು.

ಒಂದು ದಿನ ಒಂದು ಬೆಕ್ಕು ಆ ಮರದ ಹತ್ತಿರ ಬಂದಿತು. ಅದು ಮನಸ್ಸಿನಲ್ಲಿ ಅಂದು ಕೊಂಡಿತು ಮರದ ಮೇಲೆ ತಿನ್ನಲು ಏನಾದರೂ ಸಿಕ್ಕೆ ಸಿಗುತ್ತೆ . ಅಯ್ಯೋ ಇಲ್ಲಿ ಹದ್ದು ಕುಳಿತುಕೊಂಡಿದೆ. ಈಗ ನಾನು ಏನು ಮಾಡಲಿ? ಎಂದು ಯೋಚಿಸಿತು.

ಬೆಕ್ಕು ಮರದ ಮೇಲೆ ಹತುತ್ತಿದ್ದ ಹಾಗೆ ಹದ್ದುಗೆ ನಿದ್ದೆ ಹೋಗಿ ಬಿಟ್ಟಿತು ಮತ್ತು ಕೂಗಲು ಶುರು ಮಾಡಿತು. ಮತ್ತೆ ಹೇಳಿತು ಏ ಬೆಕ್ಕೆ ನೀನು ಇಲ್ಲಿ ಏನು ಮಾಡುತ್ತಾ ಇದ್ದಿಯ ? ಎಂದು ಕೇಳಿತು. ಆಗ ಬೆಕ್ಕು ಹೇಳಿತು ನಾನು ಉಳಿದುಕೊಳ್ಳಲು ಜಾಗ ಹುಡುಕುತಿದ್ದೇನೆ . ಅದಕೊಸ್ಕರ ನಾನು ಈ ಮರದ ಮೇಲೆ ಬ0ದಿದ್ದೇನೆ.

ಹದ್ದು ಹೇಳಿತು ನೀನು ಬೇರೆ ಮರವನ್ನು ಹುಡುಕಿಕೊ  ಇಲ್ಲಿ ಹಕ್ಕಿಗಳು ಇರುತ್ತವೆ ಎ೦ದು ಹೇಳಿತು. ಆಗ ಬೆಕ್ಕು ಹೇಳಿತು ನಾನು ನದಿ ದಡದಲ್ಲಿಯೇ ಇರುತ್ತೇನೆ ಮತ್ತು ಹಣ್ಣು ಹ೦ಪಲು ತಿಂದು ಬದುಕುತ್ತನೆ ಎ೦ದು ಹೇಳಿತು. ಆಗ ಹದ್ದು ಹೇಳಿತು ನಾನು ನಿನ್ನನ್ನು ಹೇಗೆ ನಂಬುವುದು ಎಂದು ಕೇಳಿತು. ಆಗ ಬೆಕ್ಕು ಹೇಳಿತು ಹದ್ದು ನೀವು ತುಂಬಾ ಒಳ್ಳೆಯವರು. ನನ್ನನು ನಂಬಿ ಎಂದು ಹೇಳಿತು.

 ಹದ್ದು ಬೆಕ್ಕಿನ ಮೇಲೆ ವಿಶ್ವಾಸ ತೋರಿಸುತ್ತೆ. ಮತ್ತು ಅದು ಜೊತೆಯಲ್ಲಿ ಇರಲು ಅವಕಾಶ ಕೊಡುತ್ತೆ ಮತ್ತು ಅದು ಮಲಗಿಕೊಳುತ್ತೆ.

 ಬೆಕ್ಕು ಇದರ ಉಪಯೋಗ ಪಡೆದುಕೊಂಡು ಎಲ್ಲಾ ಮರಿಗಳನ್ನು ತಿಂದು ಬಿಡುತ್ತೆ.  ಮತ್ತೆ ಹದ್ದು ವಯಸ್ಸಾದ ಕಾರಣ ಮಲಗಿಕೊಂಡೇ ಇರುತ್ತೆ. ಹಕ್ಕಿಯ ಮರಿಗಳು ಒಂದೊಂದಾಗಿ ಕಡಿಮೆಯಾಗುತ್ತಾ ಬರುತ್ತವೆ. ಹಾಗೂ ಅವುಗಳಿಗೆ ಚಿಂತೆಯಾಗ ತೊಡಗಿತು. ಮುಂದಿನ ದಿನ ಬೆಕ್ಕು ಇನ್ನೊಂದಿಷ್ಟು ಮರಿಗಳನ್ನು ತಿನ್ನುತ್ತದೆ . ಹಕ್ಕಿಗಳು ಬರೊಂದಕಿಂತ ಮೊದಲೇ ಮರದಿಂದ ಓಡಿ ಹೋಗುತ್ತೆ.

 ಸೋಲ್ಪ ಸಮಯದ ನಂತರ ಹಕ್ಕಿಗಳು ಬರುತ್ತವೆ. ಆ ಹದ್ದಿನ ಹತ್ತಿರ ಒಂದಿಷ್ಟು ಮೂಳೆ ಬಿದಿರುವುದನ್ನ ನೋಡುತ್ತವೆ. ಹಾಗೂ ಹಕ್ಕಿಗಳಿಗೆ ಕೋಪ ಬರುತ್ತೆ. ಮತ್ತೆ ಎಲ್ಲಾ ಹಕ್ಕಿಗಳು ತಿಳಿದವು ಈ ಹದ್ದು ನಮ್ಮ ಮಕ್ಕಳನ್ನು ತಿ೦ದಿದ್ದಾನೆ ಎ೦ದು ಅಂದುಕೂಡವು . ಹಾಗೆ ಎಲ್ಲಾ ಹಕ್ಕಿಗಳು ತನ್ನ ಕೊಕ್ಕಿನಿಂದ ಹದ್ದಿನ ಮೇಲೆ ದಾಳಿ ಮಾಡಿದವು. ಮತ್ತೆ ಹದ್ದು ಮರದ ಮೇಲಿಂದ ಕೆಳಗೆ ಬಿದ್ದು ಸತ್ತು ಹೋಗುತ್ತೆ.

Moral of the story ವಯಸ್ಸಾದ_ರಣಹದ್ದು( Old_Vulture )- Kannada Moral Stories for Kids

 ಅದಕ್ಕೆ ಹೇಳೋದು ನಾವು ಯಾವುದೇ ಕಾರಣಕ್ಕೂ ಯೋಚನೆ ಮಾಡಿದೆ ಅಪರಿಚಿತರಿಗೆ ಸಹಾಯ ಮಾಡಬಾರದು.

Post a Comment

0 Comments